¡Sorpréndeme!

11ನೇ ತರಗತಿಯ ವಿದ್ಯಾರ್ಥಿಯಿಂದ ಮೋದಿಗೆ ಬುದ್ದಿವಂತ ಪ್ರಶ್ನೆ | ಮೋದಿ ಹೇಳಿದ್ದೇನು? | Oneindia kannada

2018-04-12 161 Dailymotion

During Modi's 'Pariksha pe Charcha' interaction with students, one bright spark asked PM Narendra Modi if he was prepared for his own board exams, which are the Lok Sabha elections next year. The PM didn't answer the operative part of the question immediately. Then how was the Modi's reaction? Watch Video
ಮೋದಿಯವರ "ಪರೀಕ್ಷಾ ಪೇ ಚರ್ಚಾ" ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಾಗ, ಮುಂದಿನ ವರ್ಷ ನಿಮಗೆ ಪರೀಕ್ಷೆ ನನಗೆ ಹೇಗೆ ಬೋರ್ಡ್ ಪರೀಕ್ಷೆಗಳಿಗೆ ಸಿದ್ಧವಾಗಬೇಕಿದೆ ಹಾಗೆ ನಿಮಗೂ ಕೂಡ ಲೋಕಸಭೆ ಚುನಾವಣೆ ಪರೀಕ್ಷೆ ಇದ್ದ ಹಾಗೆ. ಸಿದ್ದತೆಗಳು ಹೇಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಒಂದು ಬುದ್ದಿವಂತ ಪ್ರಶ್ನೆ ಕೇಳಿದ 11ನೇ ತರಗತಿಯ ವಿದ್ಯಾರ್ಥಿ. ಇದಕ್ಕೆ ಮೋದಿ ಹೇಳಿದ್ದೇನು ಗೊತ್ತಾ?